ಐಪಿಎಲ್ ಸ್ಟಾರ್ಟ್ ಆಗ್ತಾ ಇರುವುದಕ್ಕೆ ನಟಿ ರಾಗಿಣಿ ಸಖತ್ ಎಕ್ಸೈಟ್ ಆಗಿದ್ದಾರೆ .ಹಾಗೆಯೇ ಆರ್ಸಿಬಿ ಟೀಮ್ ಗೆ ಸಪೋರ್ಟ್ ಮಾಡಿ ಸುರಕ್ಷತಾ ಕ್ರಮಗಳೊಂದಿಗೆ ಐಪಿಎಲ್ ನೋಡಿ ಅಂತ ಹೇಳ್ತಿದ್ದಾರೆ.<br /><br />Actress ragini is so excited since the IPL is getting started. She supports RCB team and urges to watch IPL with safety measures.